Category: ಅಪಘಾತ ಮತ್ತು ಪ್ರಾಕೃತಿಕ ಅವಘಡ

ಬಂದಾರು ಗ್ರಾಮದ ಕುಂಟಾಲಪಲ್ಕೆಯಲ್ಲಿ ರಸ್ತೆಯ ಮೇಲೆ ಗುಡ್ಡ ಕುಸಿತ – ವಾಹನ ಸಂಚಾರ ಬಂದ್

ಬಂದಾರು : ಜು. 19 ರಂದು ರಾತ್ರಿ ಸುರಿದ ವಿಪರೀತ ಮಳೆಗೆ ಬಂದಾರು ಗ್ರಾಮದ ಕುಂಟಾಲಪಲ್ಕೆ ಸೇತುವೆ ಬಳಿ ಕಲ್ಲರ್ಬಿ ಎಂಬಲ್ಲಿ ಭಾರಿ ಗಾತ್ರದ ಗುಡ್ಡ ಕುಸಿತವಾಗಿದ್ದು, ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.ಘಟನಾ ಸ್ಥಳಕ್ಕೆ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ…

ಕಲ್ಮಂಜದಲ್ಲಿ ಮನೆಯ ಗೋಡೆ ಕುಸಿತ ಘಟನೆ – ಗೋಡೆಯನ್ನು ತೆರವುಗೊಳಿಸಿ, ಮನೆಗೆ ಟರ್ಪಾಲು ಹೊದಿಸಿದ ಶೌರ್ಯ ವಿಪತ್ತು ನಿರ್ವಹಣಾ ತಂಡ

ಉಜಿರೆ: ಕಲ್ಮಂಜ ಗ್ರಾಮದ ಸತ್ಯನಾರಾಯಣ ಭಜನಾ ಮಂದಿರದ ಬಳಿ ನಿವಾಸಿ ಶ್ರೀಮತಿ ಸರೋಜಾ ರವರ ಮನೆಯ ಗೋಡೆಯು ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಗೆ ಸಂಪೂರ್ಣ ಹಾನಿಯಾಗಿದ್ದು ಜು.16ರಂದು ಮನೆಯ ಹಿಂಬಾಗ ಕುಸಿತಕ್ಕೊಳಗಾಗಿತ್ತು.ಘಟನೆಯ ಬಳಿಕ ಮನೆಯವರು ಶೌರ್ಯ ಘಟಕದ ಸುಧೀರ್ ಎಂಬವರನ್ನು ಭೇಟಿಯಾಗಿ…

ಮಳೆಯ ಆರ್ಭಟಕ್ಕೆ ಕಲ್ಮಂಜದಲ್ಲಿ ಮನೆಯ ಗೋಡೆ ಕುಸಿತ, ತಪ್ಪಿದ ದುರಂತ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ವರ್ಷಧಾರೆ ಆಗುತ್ತಿರುವ ಪರಿಣಾಮ ರೆಡ್ ಅಲರ್ಟ್ ಘೋಷಣೆಯಾಗಿದ್ದು, ನಿಡಿಗಲ್ ಎಂಬಲ್ಲಿ ಮಳೆಯ ಅಬ್ಬರಕ್ಕೆ ಮನೆಯ ಗೋಡೆ ಕುಸಿದಿರುವ ಘಟನೆ ಜು.16ರಂದು (ಇಂದು) ವರದಿಯಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ…