Category: ಕವನ

ಮೌನದ ಒಲವು

ನಿನ್ನ ಮಿನುಗುವ ಕಣ್ಣಿನಲ್ಲಿ ಕಂಡೆ ನನ್ನೆನಾ… ನಿನ್ನ ಮೌನಕ್ಕೆ ಮೌನಿ ಆದೆ ನಾ… ನಿನ್ನ ಅಂದಕ್ಕೆ ಸೋತು ಬೆರಗಾದೆ ನಾ… ನಿನ್ನ ಹೃದಯದಲ್ಲಿ ಜಾಗವ ಮಾಡಿದೆ ನಾ… ಇನ್ನೇಕೆ ಕೇಳಲು ತಡಪಡಿಸಲಿ ನಾ… ನಿನ್ನ ಕನಸಿನ ರಾಣಿ ನಾನೇನಾ ?… ಯಶ್ವಿತಾ…

ಅಮ್ಮ

ನಿನ್ನ ಪ್ರೀತಿಯಲ್ಲಿ ಮೊದಲಿಗಳು ನಾನು… ನನ್ನ ದಾರಿಗೆ ಹೂವನ್ನು ಚೆಲ್ಲಿದವಳು ನೀನು… ಜೀವನದ ಸುಖವನ್ನು ನಿನ್ನಿಂದ ಅನುಭವಿಸಿದೆ ನಾನು… ಅಷ್ಟೊಂದು ಪ್ರೀತಿಯನ್ನು ಅದೆಲ್ಲಿ ಬಚ್ಚಿಟ್ಟಿದ್ದೆಯೋ ನೀನು… ಕೊಟ್ಟ ಪ್ರೀತಿಯನ್ನು ಹೇಗೆ ಹಿಂತಿರುಗಿಸಲಿ ನಾನು… ಋಣ ತೀರಿಸಲಾಗದ ಬಂಧನವನ್ನು ಮಾಡಿದೆ ನೀನು… ಆ…

ಅಪ್ಪ

ಮಂಜು ಮುಸುಕಿದ ಕತ್ತಲೆಯಲ್ಲಿ ಬೆಳದಿಂಗಳ ರೀತಿ ಕಂಡೆ ನೀನು… ಆ ನಿನ್ನ ನಕ್ಷತ್ರಗಳಂತಹ ಕಣ್ಣಿನಲ್ಲಿ ನನ್ನನ್ನು ಸೆರೆ ಹಿಡಿದೆ ನೀನು… ನನ್ನ ಎಲ್ಲಾ ಪಯಣಗಳಲ್ಲೂ ಜೊತೆಯಾಗಿ ನಿಂತಿರುವೆ ನೀನು… ನಿನ್ನ ದುಃಖಗಳೆಲ್ಲ ನನಗಿರಲಿ, ನನ್ನ ಖುಷಿಯೆಲ್ಲ ನಿನಗಿರಲಿ ಎಂದು ಹೇಳಿದೆ ನೀನು……

ಬೋಂಬೆ ಮಾರೋನು…

ಬೊಂಬೆ ಮಾರೋನ ಹತ್ತಿರ ಎಲ್ಲಾ ರೀತಿಯ ಬಗೆಬಗೆಯ ಬೊಂಬೆ ಇರುತ್ತೆ ಅಳುವ ಬೊಂಬೆ, ನಗುವ ಬೊಂಬೆ, ಮುನಿಸಿನ ಬೊಂಬೆ, ನೊಂದ ಬೊಂಬೆ, ಚಿಂತೆಯ ಬೊಂಬೆ, ವಾತ್ಸಲ್ಯದ ಬೊಂಬೆ, ವಿನಯದ ಬೊಂಬೆ, ವಿಷಾದದ ಬೊಂಬೆ… ಹೀಗೆ ಇನ್ನೂ ತರತರಹದ ಬೊಂಬೆ ಅವನ ಹತ್ತಿರ…