Category: ಅನುಭವ ಕಥನ

ಬೆಂದಕಾಳೂರು ಬದುಕ ಕಲಿಸಿತು..

ಆಧುನಿಕ ಜಗದ ಅರಿವಿಲ್ಲದೆ ಗ್ರಾಮೀಣ ಅಥವಾ ತೀರಾ ಹಳ್ಳಿ ಪ್ರದೇಶಗಳಲ್ಲಿ ಬದುಕುತ್ತಿರುವ ಯುವ ಮನಸ್ಸುಗಳು ನನ್ನಂತೆ ‘ಬಾವಿ ಒಳಗಿನ ಕಪ್ಪೆಯಂತೆ’ ಜೀವನ ಸಾಗಿಸುತ್ತಿರುತ್ತಾರೆ. ಅಮ್ಮ ಅಪ್ಪ, ಸ್ನೇಹಿತರು ಮನೆ ಕಾಲೇಜು ನಮ್ಮ ಊರು ಜೊತೆ-ಜೊತೆಗೆ ಸುತ್ತಮುತ್ತಲಿನ ಊರುಗಳು ಇದಿಷ್ಟೇ ನಮ್ಮ ಚೌಕಟ್ಟಿನ…

ಉತ್ತರ ಕರ್ನಾಟಕದ ಸಂತೆಯ ಮಜಾ …

ವರ್ಷಗಳು ಕಳೆದು ಊರಿನ ವಾತಾವರಣದಲ್ಲಿ ಬದಲಾದರೂ, ನಮ್ಮೂರ ಉದ್ದರಿ ಗಿರಾಕಿಗಳ ಸಂತೆ ಮಾತ್ರ ನಿರಂತರವಾಗಿದೆ. ಶುಕ್ರವಾರಕೊಮ್ಮೆ ಊರಂಗಳದ ಬಳಿ ಜನ ಜಂಗುಳಿಯ ನಡುವೆ ನಡೆವ ಸಂತೆಯ ವಾತಾವರಣ ಇಂದಿಗೂ ಬದಲಾಗಿಲ್ಲ. ವ್ಯಾಪಾರಕರ ಚತುರತೆ, ಗ್ರಾಹಕರ ವಿನಂಮ್ರತೆ, ಅಲ್ಲದೆ ಊರ ಜನ ಮತ್ತು…