ಉಜಿರೆ: ಅಗ್ರಿಲೀಫ್ ಸಂಸ್ಥೆಯ ವತಿಯಿಂದ ಇದೇ ಬರುವ ಆಗಸ್ಟ್ 15ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಉಜಿರೆಯ ಓಶಿಯನ್ ಪರ್ಲ್ ಹೋಟೆಲಿನಲ್ಲಿ ಜಾಬ್ ಫೈರ್ – 2026 ನಡೆಯಲಿದೆ. ಆಸಕ್ತರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಉದ್ಯೋಗಾವಕಾಶದ ಕ್ಷೇತ್ರಗಳು:

  • ಸಾಪ್ಟ್ ವೇರ್ ಸರ್ವೀಸಸ್
  • ಇಂಜಿನಿಯರಿಂಗ್ & ಟೆಕ್ನಿಕಲ್ ಸರ್ವೀಸಸ್
  • ಪ್ರೊಡಕ್ಸನ್ & ಮ್ಯಾನಿಫಾಕ್ಟರಿಂಗ್
  • ಸೇಲ್ಸ್ & ಮಾರ್ಕೆಟಿಂಗ್
  • ಫೈನಾನ್ಸ್ & ಅಕೌಂಟಿಂಗ್
  • ರಿಸರ್ಚ್ & ನ್ಯೂ ಪ್ರೊಡಕ್ಸನ್ ಡೆವಲಪ್ ಮೆಂಟ್
  • ಸಪ್ಲೈ ಚೈನ್ & ಪ್ರೊಕ್ಯೂರ್ ಮೆಂಟ್
  • ಅಡ್ಮಿನ್, ಹೆಚ್.ಆರ್ & ಎಕ್ಸಿಕ್ಯೂಟಿವ್ ಸಪೋರ್ಟ್

ವಿಶೇಷತೆಗಳು:

  • ಜಾಬ್ ಫೈರ್ ನಲ್ಲಿ ಭಾಗವಹಿಸುವವರಿಗೆ ಫ್ಯಾಮಿಲಿ ಫುಡ್ ಕೂಪನ್ ದೊರೆಯಲಿದ್ದು, ಉಜಿರೆಯ ಓಶಿಯನ್ ಪರ್ಲ್ ಹೋಟೆಲಿನಲ್ಲಿ 25% ರಿಯಾಯಿತಿ ದೊರೆಯಲಿದೆ.
  • ಜಾಗತಿಕ ಸಂದರ್ಶನ ಪ್ಯಾನಲ್
  • ಸ್ಥಳದಲ್ಲೇ ಆಫರ್ ಲೆಟರ್

ಅರ್ಜಿ ಸಲ್ಲಿಸಲು ಈ ಕೆಳಗಿನ ಇಮೇಜ್ ಕ್ಲಿಕ್ ಮಾಡಿ


Discover more from Nammura Suddi

Subscribe to get the latest posts sent to your email.

Leave a Reply

Discover more from Nammura Suddi

Subscribe now to keep reading and get access to the full archive.

Continue reading