ಮಂಜು ಮುಸುಕಿದ ಕತ್ತಲೆಯಲ್ಲಿ
ಬೆಳದಿಂಗಳ ರೀತಿ ಕಂಡೆ ನೀನು…
ಆ ನಿನ್ನ ನಕ್ಷತ್ರಗಳಂತಹ ಕಣ್ಣಿನಲ್ಲಿ
ನನ್ನನ್ನು ಸೆರೆ ಹಿಡಿದೆ ನೀನು…
ನನ್ನ ಎಲ್ಲಾ ಪಯಣಗಳಲ್ಲೂ
ಜೊತೆಯಾಗಿ ನಿಂತಿರುವೆ ನೀನು…
ನಿನ್ನ ದುಃಖಗಳೆಲ್ಲ ನನಗಿರಲಿ, ನನ್ನ ಖುಷಿಯೆಲ್ಲ
ನಿನಗಿರಲಿ ಎಂದು ಹೇಳಿದೆ ನೀನು…
ಇನ್ನೆಷ್ಟು ವರ್ಣಿಸಲಿ ನಿನ್ನ ಬಗ್ಗೆ ನಾನು..

 

 

ಯಶ್ವಿತಾ
ಗಾಂತ್ರಂಡ ಮನೆ ಕಳೆoಜ

 

 


Discover more from Nammura Suddi

Subscribe to get the latest posts sent to your email.

Leave a Reply

You missed