ನಿನ್ನ ಪ್ರೀತಿಯಲ್ಲಿ ಮೊದಲಿಗಳು ನಾನು…
ನನ್ನ ದಾರಿಗೆ ಹೂವನ್ನು ಚೆಲ್ಲಿದವಳು ನೀನು…
ಜೀವನದ ಸುಖವನ್ನು ನಿನ್ನಿಂದ ಅನುಭವಿಸಿದೆ ನಾನು…
ಅಷ್ಟೊಂದು ಪ್ರೀತಿಯನ್ನು ಅದೆಲ್ಲಿ ಬಚ್ಚಿಟ್ಟಿದ್ದೆಯೋ ನೀನು…
ಕೊಟ್ಟ ಪ್ರೀತಿಯನ್ನು ಹೇಗೆ ಹಿಂತಿರುಗಿಸಲಿ ನಾನು…
ಋಣ ತೀರಿಸಲಾಗದ ಬಂಧನವನ್ನು ಮಾಡಿದೆ ನೀನು…
ಆ ನಿನ್ನ ಮುಗ್ದ ಮನಸ್ಸಿಗೆ ಸೋತಿರುವೆನು ನಾನು…

 

ಯಶ್ವಿತಾ
ಗಾಂತ್ರಂಡ ಮನೆ, ಕಳೆಂಜ


Discover more from Nammura Suddi

Subscribe to get the latest posts sent to your email.

Leave a Reply

You missed