
ಬೆಳ್ತಂಗಡಿ : ಕರ್ತವ್ಯ ನಿರತ ಗ್ರಾಮ ಸಹಾಯಕ ಜೂ.28 ರಂದು ಬೆಳಗ್ಗೆ ಬೈಕಿನಲ್ಲಿ ಕಛೇರಿಗೆ ತೆರಳುವ ಸಂದರ್ಭ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಜಯರಾಜ್ ಸಾವನ್ನಪ್ಪಿದ್ದಾರೆ.

ಮೃತರ ಕುಟುಂಬಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ವಯಕ್ತಿಕ ನೆಲೆಯಲ್ಲಿ 25 ಸಾವಿರ ರೂಪಾಯಿ ಹಣವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ದುರ್ಗಾ ಬಸ್‌ನ ನಿರ್ಲಕ್ಷ್ಯಕ್ಕೆ ಗ್ರಾಮ ಸಹಾಯಕ ಬಲಿ – ಘಟನೆ ತಿರುಚಲು ನೋಡಿದ್ದಕ್ಕೆ ಸಾರ್ವಜನಿಕರ ಆಕ್ರೋಶ
Discover more from Nammura Suddi
Subscribe to get the latest posts sent to your email.
