
ಕುವೆಟ್ಟು: ಭಾರತೀಯ ಜನತಾ ಪಾರ್ಟಿಯ ಕುವೆಟ್ಟು ಮಹಾಶಕ್ತಿ ಕೇಂದ್ರದ ಯುವಮೋರ್ಚಾ ನೂತನ ಪದಾಧಿಕಾರಿಗಳ ಆಯ್ಕೆಯನ್ನು ನಡೆಸಲಾಗಿದ್ದು, ಸಂಚಾಲಕರಾಗಿ ಭರತ್ ಡೆಂಬುಗ, ಸಹಸಂಚಾಲಕರಾಗಿ ಪ್ರಶಾಂತ್ ಹಟ್ಟತ್ತೋಡಿ ಆಯ್ಕೆಯಾಗಿದ್ದಾರೆ.
ಯುವ ಮೋರ್ಚಾ ಸದಸ್ಯರುಗಳಾಗಿ ಲೋಹಿತ್ ಬಿ. ಗೇರುಕಟ್ಟೆ, ರಂಜಿತ್ ಹಾಕೋಟೆ, ನವೀನ್ ಕುಲಾಲ್ ಮದ್ದಡ್ಕ ಇವರು ನೇಮಕಗೊಂಡಿದ್ದಾರೆ.
