ಕಣಿಯೂರು: ಭಾರತೀಯ ಜನತಾ ಪಾರ್ಟಿಯ ಕಣಿಯೂರು ಮಹಾಶಕ್ತಿ ಕೇಂದ್ರದ ಯುವಮೋರ್ಚಾ ನೂತನ ಪದಾಧಿಕಾರಿಗಳ ಆಯ್ಕೆಯನ್ನು ನಡೆಸಲಾಗಿದ್ದು, ಸಂಚಾಲಕರಾಗಿ ಹರಿಪ್ರಸಾದ್ ಬೊಳ್ಡೇಲು ಪುತ್ತಿಲ, ಸಹಸಂಚಾಲಕರಾಗಿ ಲೋಕ್ಷತ್ ಅನಿಲ ಬಂದಾರು ಆಯ್ಕೆಯಾಗಿದ್ದಾರೆ.
ಯುವ ಮೋರ್ಚಾ ಸದಸ್ಯರುಗಳಾಗಿ ರಾಜೇಶ್ ಪೂಜಾರಿ ಕರಂಗೀಲು ತಣ್ಣೀರುಪಂತ, ಜಯರಾಮ ಹಲೇಜಿ ಉರುವಾಲು, ರಾಜೇಶ್ ಕಾರ್ಯಪಾಡಿ ಇಳಂತಿಲ ನೇಮಕಗೊಂಡಿದ್ದಾರೆ.

Leave a Reply

Discover more from Nammura Suddi

Subscribe now to keep reading and get access to the full archive.

Continue reading