ಕಣಿಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸಂಸದರ ನಿಧಿಯಿಂದ ಮಂಜೂರು ಗೊಂಡ ಸ್ಮಾರ್ಟ್ ಟಿ.ವಿ. ಯನ್ನು ಫೆ. 27 ರಂದು ಬಿಡುಗಡೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಇಸ್ಮಾಯಿಲ್, ಉಪಾಧ್ಯಕ್ಷರಾದ ಗೀತಾ, ಶಾಲಾ ಮುಖ್ಯ ಶಿಕ್ಷಕಿ ಚಂದ್ರಕ್ಕಿ ಕೆ.ಪಿ, ವಲಯದ ಮೇಲ್ವಿಚಾರಕಿ ಶಿಲ್ಪಾ ನಾಯಕ್, ಸೇವಾಪ್ರತಿನಿಧಿ ಪ್ರೇಮ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಭುವನೇಶ್ವರ, ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು ಮತ್ತು ಎಸ್.ಡಿ.ಎಂ.ಸಿ. ಸದಸ್ಯ ದಿನೇಶ್, ಎಸ್.ಡಿ.ಎಂ.ಸಿ. ಸದಸ್ಯರಾದ ಬಾಲಕೃಷ್ಣ, ವಿನಯಚಂದ್ರ, ಪದ್ಮಯ್ಯ ಗೌಡ, ಆನಂದ ಗೌಡ ಬದನೋಡಿ, ಯಾದವ ಗುಂಪಕಲ್ಲು, ಶಿಕ್ಷಕಿಯರಾದ ಮಂಜುಳಾ, ವಿಶಾಲಾಕ್ಷಿ, ದೀಪಿಕಾ, ವೇದಾವತಿ, ದಿವ್ಯ, ಶಿಲ್ಪಾ, ಮೋಹನದಾಸ್, ಸೌಮ್ಯ, ಉಷಾ, ಜ್ಞಾನದೀಪ ಶಿಕ್ಷಕಿ ಪೂರ್ಣಿಮಾ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Discover more from Nammura Suddi

Subscribe now to keep reading and get access to the full archive.

Continue reading