ಬೆಳ್ತಂಗಡಿ: ಬುರುಡೆ ಪ್ರಕರಣದ ತನಿಖೆಗಾಗಿ ಮಾಡಲಾಗಿದ್ದ ಬೆಳ್ತಂಗಡಿಯ ಎಸ್.ಐ.ಟಿ. ಕಚೇರಿಯನ್ನು ಕು. ಸೌಜನ್ಯ ಪ್ರಕರಣದ ಎಸ್.ಐ.ಟಿ. ಅಧಿಕಾರಿಗಳು ಆಗಮಿಸಿ ಪರಿಶೀಲನೆ ಮಾಡಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಪಕ್ಷದಲ್ಲಿರುವ ಎಸ್.ಐ.ಟಿ. ಪೊಲೀಸ್ ಠಾಣೆಯನ್ನು ಕು. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯ ಎಸ್.ಐ.ಟಿ. ಅಧಿಕಾರಿಗಳಾದ ಐ.ಪಿ.ಎಸ್. ಶ್ರೀಮತಿ ನಿಶಾ ಜೇಮ್ಸ್ ಮತ್ತು ಐಪಿಎಸ್ ಲೋಕೇಶ್ ಜಗಲಸಾರ್ ಅವರು ಸೆ.1 ರಂದು ಬೆಳಗ್ಗೆ 10.30ರ ಸುಮಾರಿಗೆ ಆಗಮಿಸಿ ಪರಿಶೀಲನೆ ಮಾಡಿ ಕಟ್ಟಡದಲ್ಲಿರುವ ಎರಡು ಕೊಠಡಿಯನ್ನು ತನಿಖೆಗಾಗಿ ಕೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Discover more from Nammura Suddi
Subscribe to get the latest posts sent to your email.
