ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ವಾಲ್ಮೀಕಿ ಹಗರಣ ಹಾಗೂ ಮೂಡ ಹಗರಣ ವಿರುದ್ಧ ಬಿಜೆಪಿ ವತಿಯಿಂದ ಸಂಘಟಿಸಲಾಗಿರುವ ’ಮೈಸೂರು ಚಲೋ’ ಪ್ರತಿಭಟನಾ ಪಾದಯಾತ್ರೆಯ ಕಾನ್ವೊಯ್ ವ್ಯವಸ್ಥೆಯಾಗಿರುವ ಹರೀಶ್ ಪೂಂಜರವರು ಉಸ್ತುವಾರಿಯಾಗಿ ಆ.2ರಂದು ಈ ವ್ಯವಸ್ಥೆ ಕುರಿತಾಗಿ ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ್ದ ಪಕ್ಷದ ಪದಾಧಿಕಾರಿಗಳೊಂದಿಗೆ ಸಿದ್ಧತಾ ಸಭೆ ನಡೆಸಿದರು.