ಹಿರಿಯರು ಬದುಕಿದ ಬದುಕು, ಅವರ ಸಂಸ್ಕೃತಿ ಇಂದಿನ ಪೀಳಿಗೆಯವರು ನೆನಪಿಟ್ಟುಕೊಂಡು ಉಳಿಸುವಂತಾಗಬೇಕು : ಶ್ರೀಮತಿ ಮೀನಾಕ್ಷಿ ಎನ್.
ಶ್ರೀ ವೇದವ್ಯಾಸ ಶಿಶುಮಂದಿರ ಗುರುವಾಯನಕೆರೆ ಹಾಗೂ ಶಿಶುಮಂದಿರದ ಮಾತೃ ಮಂಡಳಿ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಗುರುವಾಯನಕೆರೆ: ಶ್ರೀ ವೇದವ್ಯಾಸ ಶಿಶುಮಂದಿರ ಗುರುವಾಯನಕೆರೆ ಹಾಗೂ ಶಿಶುಮಂದಿರದ ಮಾತೃ ಮಂಡಳಿ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವು ಶಿಶುಮಂದಿರದ ಅಧ್ಯಕ್ಷರಾದ ಇಂದುಮತಿ ಯವರ ಅಧ್ಯಕ್ಷತೆಯಲ್ಲಿ…










