ಕನ್ಯಾಡಿ || : ಕಲ್ಮಂಜ ಗ್ರಾಮದ ಬಜಿಲ ನಿವಾಸಿ ಕೃಷಿಕರಾಗಿದ್ದ ನಾರಾಯಣ ಗೌಡ ಬಜಿಲ (85ವ) ಬಜಿಲ ಇವರು ಅಲ್ಪ ಕಾಲದ ಅಸೌಖ್ಯದಿಂದ ಜು. 24ರಂದು ನಿಧನರಾದರು.
ಮೃತರು ಪತ್ನಿ ಡೀಕಮ್ಮ, ಮಕ್ಕಳಾದ ಜಯಾನಂದ ಗೌಡ, ಪ್ರಭಾಕರ ಗೌಡ, ಲೋಕೇಶ್ ಗೌಡ, ಗಣೇಶ್ ಗೌಡ, ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.
